ಸರಸ್ ಬಗ್ಗೆ ಒಂದಿಷ್ಟು.........

* ಗುಣ ಶೋಧನ * ಗುಣ ದರ್ಶನ
* ಗುಣ ಗ್ರಹಣ * ಗುಣ ವರ್ಧನ
ತುಮಕೂರು ನಗರದ ಪ್ರಭಾವಿ ಸಂವಹನ ಸಂಸ್ಥೆಯಾದ ಸರಸ್ ಮಾಧ್ಯಮ ಸಂಪರ್ಕ ಸಂಸ್ಥೆಯು ತುಮಕೂರು ನಗರವಷ್ಟೇ ಅಲ್ಲದೆ ಇಂದು ಇಡೀ ಜಿಲ್ಲೆಯಲ್ಲೇ ಗಮನ ಸೆಳೆಯುವ ರೀತಿಯಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
1) ಸರಸ್ ಸಂಸ್ಥೆಯು ನಡೆಸುತ್ತಿರುವ ಚಿಂತನ ಚಿಲುಮೆ ಸರಣಿ ಉಪನ್ಯಾಸ ಕಾರ್ಯಕ್ರಮವು ಇಂದು ಇಡೀ ಪ್ರಜ್ಞಾವಂತ ಸಮೂಹವನ್ನು ಆಕರ್ಷಿಸುತ್ತಿದೆ. ತುಮಕೂರು ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಈ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.
2) ಇದರ ಜೊತೆಗೆ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ 3 ಕಾರ್ಯಾಗಾರಗಳನ್ನು ನಡೆಸಿ, ವಿಶೇಷ ಜಾಗೃತಿಯನ್ನು ಮೂಡಿಸಿದೆ.
3) ತುಮಕೂರು ನಗರವು ಎದುರಿಸುತ್ತಿರುವ ಬಹುಮುಖ ಸಮಸ್ಯೆಗಳ ಬಗ್ಗೆ ಸರಸ್ ಸಂಸ್ಥೆಯು ಸರ್ಕಾರದ ಗಮನ ಸೆಳೆಯುವ ವಿಶೇಷ ಕ್ರಮವನ್ನೂ ಚಾಲನೆಯಲ್ಲಿಟ್ಟು, ಆಡಳಿತವನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತಿದೆ. ಜೊತೆಗೇ ಮಾಧ್ಯಮಗಳ ಮೂಲಕವೂ ಜನ ಜಾಗೃತಿ ಉಂಟು ಮಾಡುತ್ತಿದೆ.
---- R.Vishwanathan, Saras Media link, Tumkur
ಒಂದಿಷ್ಟು ಚಿತ್ರಕಥೆ...... Photos

On the auspicious day of Akshaya Thrutheeya ( 27 th April 2009 ) we ( R.S.Iyer & R.Vishwanathan ) got the blessings of H.H. Shringeri Jagadguru Sri Sri Bharathi Theertha Mahaswamiji at Hassan Sri Shankara Mutt. Sri Veereshananada Saraswathi Swamiji, President of Tumkur Ramakrishna Vivekananda Ashrama also ( middle) seen.
With Padmashri Dr. Mattur Krishna Murthy ( Director, Bharathiya Vidya Bhavan), on the occasion of 40 th Sangeetha Sammelan held at Bangalore on 13-09-2009 by Karnataka Ganakala Parishath. Sri Veereshananda Sarasvathi Swamiji, Dr. A.H.Rama Rao and Vidwan Mysore V. Subramanya are also seen.
On the occasion of 40 th anniversary of sanskrit daily news paper `Sudharma’ in Mysore, with welknown Kannada Writer Sri S.L.Bhairappa.(19-07-2009).
R.S.Iyer with veteran journalists Sri Patil Puttappa and Sri S.V. Jayasheela Rao in Tumkur on 16-07-2009.with Sri Veereshananda Saraswathi Swamiji, President, Ramakrishna Vivekananda Ashrama, Tumkur and Lieutenant Colonel
Sri P.M. Muttappa .
R.Vishwnanathan with WADALI BROTHERS ( Sri Puranachand Wadali & Sri Pyarelal Wadali ), famous Sufi Singers & Musicians of Panjab R.S.Iyer and R.Vishwanathan with famous Indian Saxophonist & one of the pioneers of Carnatic Music on the Saxophone Sri KADRI GOPALANATH at Devarayana durga.
In a function of Consumers Awareness Programme, with Dr. Ravindranath Shanbhog and others.